Transcription
ಹೇಳಿ ಮಾಧವ್ ಸರ್ ಏನ್ ಸೇವಂತಿ ಫೋನ್ ಮಾಡಿದ್ಲ? ನಾನು ಈ ಕೇಸಲ್ಲಿ ಸೋತು ಹೋಗ್ತೀನಿ ಅಂತ ನಿಮ್ಮ ಹತ್ರ ಹೇಳ್ಕೊಂಡು ಗೋಳಾಡಿದ್ಲ. ಗೋಳಾಡಿದ್ದೇನೋ ನಿಜ, ಆದರೆ ಸೋತು ಹೋಗ್ತೀನಿ ಅಂತಲ್ಲ, ಸತ್ತು ಹೋಗ್ತೀನಿ ಅಂತ ನೋಡು ಅರ್ಜುನ್. ಅಪ್ಪಿ ತಪ್ಪಿ ಕೂಡ ಈ ಕೇಸನ್ನ ಗೆಲ್ಬೇಡ. ಗೆದ್ರೆ ನೀನು ಮತ್ತೆ ಸೇವಂತಿನ ಜೀವಂತವಾಗಿ ನೋಡೋಕಾಗಲ್ಲ.
ಏನ್ ಹೇಳ್ತಿದ್ದೀರಾ ಮಾಧು ಸರ್? ಅಲ್ಲ ಅವಳು ನಿಮಗೆ ಸುಮ್ನೆ ಹೆದುರಿಸೋದಕ್ಕೆ ಹೇಳಿರಬಹುದಲ್ವಾ? ನನ್ನನ್ನ ಹೆದುರಿಸೋದರಿಂದ ಅವಳಿಗೆ ಏನು ಸಿಗುತ್ತೆ? ಅದರಿಂದ ಅವಳಿಗೆ ಆಗಬೇಕಾಗಿರೋದಾದ್ರೆ ಏನು? ಅರ್ಜುನ್ ನೆನಪು ಮಾಡ್ಕೋ, ಈಗಾಗಲೇ ಎರಡು ಮೂರು ಸಾರ್ತಿ ಅವಳು ಸಾವಿನ ಮನೆ ಕದನ ತಟ್ಟು ಬಂದಿದ್ದಾಳೆ. ಒಂದು ಸಾರಿ ನಿದ್ದೆ ಮಾತ್ರ. ನಿನಗೆ ಸೇವಂತಿ ನೋಡು ಸೇವಂತಿ ಸೇವಂತಿ ಏನಾಯ್ತು ಸೇವಂತಿ? ಮತ್ತೆ ಅವಳ ಜೀವದ ಜೊತೆ ಆಟ ಆಡಕ್ಕೆ ಹೋಗಬೇಡ. ಅವಳ ಇಷ್ಟದ ಪ್ರಕಾರ ಅವಳಿಗೆ ಏನು ಬೇಕೋ ಅದನ್ನ ಕೊಟ್ಟುಬಿಡು. ನಿನ್ನ ಜೊತೆ ಬದುಕದೆ ಇದ್ರು ಏಕೋ ಏನು ಏನೋ ಬದುಕಿರ್ತಾಳೆ. [ಸಂಗೀತ] ಅರ್ಜುನ್, ಈ ಜೀವನದಲ್ಲಿ ಅವಳಿಗೆ ಋಣ ಇರೋದು ಇಷ್ಟೇ ಅನ್ಸುತ್ತೆ. ಸೇವಂತಿ ಒಳಗೊಳಗೆ ಕೊರಗುತಿದ್ದಾಳೆ, ಅದರಿಂದ ಹೊರಗೆ ಬರೋಕಾಗದೆ ಒದ್ದಾಡ್ತಿದ್ದಾಳೆ. ಇಲ್ಲ ಅಂದ್ರೆ ಸೇವಂತಿ ಇಷ್ಟೊಂದು ಹಠ ಮಾಡುವಂತವಳಲ್ಲ. ಅರ್ಜುನ, ಅವಳನ್ನ ಒಂದು ಚಿಕ್ಕ ಮಗು ತರ ನೋಡ್ಕೋ. ಚಿಕ್ಕ ಮಗುಗೆ ಏನೇನು ಬೇಕು ಅದನ್ನ ಹೆಚ್ಚಿಗೆ ಸತ್ತಾಯಿಸಬೇಕು. ಏನಾಯ್ತು ಸೇವಂತಿ? ಆ [ಸಂಗೀತ] ಆ ಆ ಆ [ಸಂಗೀತ]
ಸರ್, ಇನ್ನೇನು ಸೆಷನ್ ಸ್ಟಾರ್ಟ್ ಆಗುತ್ತೆ. ಸೈಬರ್ ಕ್ರೈಮ್ ಅವರು ಕಾಲ್ ಮಾಡಿದ್ರಾ ಸರ್? ಕಾಲ್ ರೆಕಾರ್ಡಿಂಗ್ ಸಿಕ್ತಂತೆ. [ಸಂಗೀತ] [ಸಂಗೀತ] ಮಿಸ್ಟರ್ ಅರ್ಜುನ್, ಕಾಲ್ ರೆಕಾರ್ಡಿಂಗ್ಸ್ ತೆಗಿಸಿದ್ರೆ ಇಲ್ಲ ಇವರ ಆನರ್ ಯಾಕೆ? ಅದರ ಅಗತ್ಯ ಇಲ್ಲ ಅನಿಸ್ತು. [ಸಂಗೀತ] ಅಗತ್ಯ ಇಲ್ಲ ಅಂದ್ರೆ ಏನ್ರಿ ಅರ್ಥ? ಇಷ್ಟೊತ್ತು ಆ ಫೋನ್ಗೂ ಆ ಮೆಸೇಜ್ಗೂ ನನಗೇನು ಸಂಬಂಧ ಇಲ್ಲ ಅಂತ ಹೇಳ್ತಿದ್ರಿ. ಹೀಗೆ ನೋಡಿದ್ರೆ ಹೀಗೆ ಹೇಳ್ತಾ ಇದ್ದೀರಾ? ವಾಟ್ ಇಸ್ ದಿಸ್? ಅದಕ್ಕೆ ಕಾರಣ ಇಷ್ಟೇ: ಇವರನ್ನ ಫೋನ್ಲ್ಲಿ ಮಾತಾಡಿಕೊಂಡಿದ್ದು ಇವರಿಬ್ಬರೇ. ಪ್ರೀತಿ ಹೆಚ್ಚಾಗಿ ಏನೇನೋ ಮಾತಾಡಿಕೊಂಡಿರ್ತಾರೆ. ಅದನ್ನೆಲ್ಲ ನಮ್ಮ ಕಿವಿಗೆ ಯಾಕೆ ಹಾಕಬೇಕು ಅನ್ನೋ ಪಾಪ ಪ್ರಜ್ಞೆ ಕಾಡಿರುತ್ತೆ. ನಾಲಕು ಗೋಡೆ ಮಧ್ಯೆ ನಡೆದಿರೋ ಮಾತುಕಥೆ ಹೊರಗಡೆ ಬಂದ್ರೆ ಎಲ್ಲಿ ನಾಲ್ಕು ಜನರ ಬಾಯಿಗೆ ಆಹಾರ ಹಾಕ್ತಿವೋ ಅಂತ ಹೆದುರಕೊಂಡು ಇವರಿ ನಿರ್ಧಾರಕ್ಕೆ ಬಂದಿದ್ದಾರೆ. ಇವರ ಋಣ ಹೆಚ್ಚೆತ್ಕೊಂಡ್ರೆ ಉಳುಗಾಲ ಇಲ್ಲ. ಅಂದ್ರೆ ಮನೆಯೊಳಗ ಸಾವು ನೋವು ತಾಂಡವ ಆಡುತ್ತೆ. ವಿಷದ ಬೀಜವನ್ನು ನೆಟ್ಟ ಕೈಗಳು ಮರೆಯಲಿ ನಿಂತು ನಗ್ತಾ ಇದ್ದಾವೆ. ನೀನು ಅತಿಯಾಗಿ ಪ್ರೀತಿಸುವ ಆ ಜೀವ ಬೇರೆಯವರ ಕೈಗೊಂಬೆಯಾಗಿದೆ. ಆದರೆ ಸೋತು ಹೋಗ್ತೀನಿ ಅಂತಲ್ಲ, ಸತ್ತು ಹೋಗ್ತೀನಿ ಅಂತನೋ ನೋಡು ಅರ್ಜುನ್. ತಪ್ಪಿ ತಪ್ಪಿ ಕೂಡ ಈ ಕೇಸನ್ನ ಗೆಲ್ಬೇಡ. ಗೆದ್ರೆ ನೀನು ಮತ್ತೆ ಸೇವಂತಿ ಜೀವನವನ್ನ ನೋಡೋಕಾಗಲ್ಲ.